ಗುರೂಜಿ ಹತ್ಯೆಯ ಸುತ್ತ ಅನುಮಾನದ ಹುತ್ತ..! | Chandrashekhar Guruji
2022-07-06
3
ಸರಳವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಕೊಲೆ ಆಸ್ತಿಗಾಗಿ ನಡೆಯಿತೇ..? ಅಥವಾ ವೈಯಕ್ತಿಕ ದ್ವೇಷ ಕಾರಣವೋ? ಅಥವಾ ಇನ್ನೇನಾದರೂ ವಿಷಯಕ್ಕೆ ಕೊಲೆಯಾಗಿದೆಯೇ? ಹತ್ತು ಹಲವಾರು ಕಾರಣ ಗುರೂಜಿ ಕೊಲೆಯ ಹಿಂದೆ ಕಾಡುತ್ತಿವೆ..
#publictv #saralavastu #chandrashekharguruji